Saturday, November 16, 2019






ತೋವಿನಕೆರೆ ಸಮೀಪದ ಜೋನಿಗರಹಳ್ಳಿ ಯಲ್ಲಿ ಶನಿವಾರ ನಡೆದ ಮಿಶ್ರತಳಿಗಳ ಪ್ರದರ್ಶನ ಮತ್ತು ಬರಡು ರಾಸುಗಳ ತಪಾಸಣಾ ಶಿಬಿರದಲ್ಲಿ ಉತ್ತಮ ಕರುಗಳಿಗೆ ಬಹುಮಾನ ವಿತರಣೆ ಮಾಡುತ್ತಿರುವುದು.  ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಪಿ. ಶಶಿಕುಮಾರ್, ಡಾ.ಎನ್.ಎಸ್.ಮಂಜುನಾಥ, ಡಾ.ನಾಗಮಣಿ, ಡಾ.ನಂಜೇಗೌಡ, ಡಾ.ಸುರೇಶ್, ಡಾ.ದಯಾನಂದ, ಡಾ,ದತ್ತ, ಡಾ.ಸುಪ್ರೀಯ, ತಾಲ್ಲೂಕು ಜೆ.ಡಿ.ಎಸ್ ಕಾರ್ಯಧ್ಯಕ್ಷ ನರಸಂಹ್ಮರಾಜು, ಮಣುವಿನಕುರಿಕೆ ರುದ್ರಚಾರ್, ಶ್ರೀಕಂಠಪ್ಪ, ರಾಮಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಸುವರ್ಣಮ್ಮ, ಜೆ.ಪಿ.ಸಿದ್ದರಾಜು, ಹಾಜರಿದ್ಧರು.

No comments:

Post a Comment