20.11.2019
ಕರ್ನಾಟಕ ರಾಜ್ಯದ ಪ್ರಥಮ ಸಮಾವೇಶ
ಜೀವವೈವಿಧ್ಯ ಮತ್ತು ಮಕ್ಕಳು
ಧಾರವಾಡದ ಡಯಟ್ ನಲ್ಲಿ ಜೀವ ವೈವಿಧ್ಯ ಶಿಕ್ಷಣ ಸಂಶೋಧನಾ ಪ್ರಯೋಗಾಲಯ,
ಪರಿಸರ ಆಧ್ಯಯಾನ ಕೇಂದ್ರ, ಸುಮನ ಸಂಗಮ ಜೀವ ವೈವಿಧ್ಯ ಸಂರಕ್ಷಾಣ ಕೇಂದ್ರ,ಬಾಲಬಳಗ ಶಾಲೆ ಧಾರವಾಡ ಹಾಗೂ
ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ನವೆಂಬರ್ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ನಡೆಯಿತ್ತು.
ತುಮಕೂರು ಜಿಲ್ಲೆ ಹಲಸಿನ ಹಣ್ಣಿನ ವ್ಯೆವಿಧ್ಯತೆ ಒಂದು
ಅಧ್ಯಯನ
ವಿಷಯವನ್ನು ಪವರ್ ಪಾಯಂಟ್ ಮೂಲಕ ಮಂಡಿಸಿ
ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪುರುಸ್ಕಾರವನ್ನು
ತೋವಿನಕೆರೆ 13 ವರ್ಷದ ಕೆ. ವಿಕಾಸ್ ಕಶ್ಯಪ್. ಪಡೆದಿರುತ್ತಾರೆ.
No comments:
Post a Comment