Friday, November 22, 2019


                            ದಿನಾಂಕ 22.11.2019
ತೋವಿನಕೆರೆ ಗ್ರಾಮ ಪಂಚಾಯ್ತಿಗೆ ಹೊಸ ಅಧ್ಯಕ್ಷರ ಆಯ್ಕೆ
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುದಿಗೌಡನ ಹಟ್ಟಿ






ಸಿದ್ಧಲಿಂಗಪ್ಪನ ಪತ್ನಿ ಕಮಲಮ್ಮನವರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

No comments:

Post a Comment