ಆತ್ಮೀಯ ಮಿತ್ರರೇ,
ತೋವಿನಕೆರೆ ಮತ್ತು ಸುತ್ತಮುತ್ತಲಿನ ಪ್ರದೇಶದ ಸುದ್ದಿ ಸಮಾಚಾರಗಳನ್ನು ಹಾಗು 'ಹಳ್ಳಿ-ಸಿರಿ' ಸಂಘದ ಕಾರ್ಯ ಚಟುವಟಿಕೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಸಲುವಾಗಿ ಈ ಬ್ಲಾಗ್ ಪ್ರಾರಂಭಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ತಮ್ಮನ್ನು ವಿನಂತಿಸಿಕೊಳ್ಳುವುದೇನೆಂದರೆ ಬ್ಲಾಗ್ ನಲ್ಲಿ ಹಂಚಿಕೊಳ್ಳುವ ಸುದ್ದಿ ಸಮಾಚಾರಗಳ ಬಗ್ಗೆ ತಮ್ಮ ರಚನಾತ್ಮಕ ಟೀಕೆ-ಟಿಪ್ಪಣಿ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಹಾಗು ಈ ಪ್ರಯತ್ನದ ಬಗ್ಗೆ ತಮ್ಮ ಸ್ನೇಹಿತರಿಗೆ ತಿಳಿಸುವ ಮೂಲಕ ಬ್ಲಾಗ್ ನ ಯಶಸ್ಸಿಗೆ ಹಾರೈಸಬೇಕಾಗಿ ಕೋರುತ್ತೇವೆ.
ಇಂತಿ,
ಸಂಪಾದಕರು
No comments:
Post a Comment