ತೋವಿನಕೆರೆಯಲ್ಲಿ ಶನಿವಾರ ಬೆಳಿಗ್ಗೆ ಬಾಬಯ್ಯನನ್ನು ಭುಜದ ಮೇಲೆ ಹೊತ್ತುಕೊಂಡು ಕೆಂಡದ ಮೇಲೆ ಹಾದು ಹೋಗುತ್ತಿರುವ ಭಕ್ತರು.
ತೋವಿನಕೆರೆ ಗ್ರಾಮದ ರಸ್ತೆಯಲ್ಲಿ ಶನಿವಾರ ಸೂರೇನಹಳ್ಳಿ ಮತ್ತು ತೋವಿನಕೆರೆ ಬಾಬಯ್ಯಗಳ ಮೆರವಣಿಗೆ ನಡೆಯಿತು. ಬಾಬಯ್ಯನಿಗೆ ಹರಕೆ ಹೊತ್ತವರು, ದೇವರ ಮುಂದೆ ಕೆಂಡವನ್ನು ತಲೆ ಮೇಲೆ ಹಾಕಿಸಿಕೊಂಡರು.